ಅಸ್ಸಾಂನಲ್ಲಿ ಎರಡು ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗುವಾಹತಿಯಲ್ಲಿ ಮಕ್ಕಳು ಬಾಳೆ ದಿಂಡುಗಳಿಂದ ನಿರ್ಮಿಸಿದ ‘ತಾತ್ಕಾಲಿಕ ದೋಣಿ’ ನಿರ್ಮಿಸಿ ಸುರಕ್ಷಿತತ ಪ್ರದೇಶಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂತು.