ಭ್ರೂಣ ಪತ್ತೆ ಅಪರಾಧ ಬಗ್ಗೆ ಮಾಹಿತಿ ನೀಡಿ
ಉಡುಪಿ, ಜೂ.15: ಭ್ರೂಣ ಪತ್ತೆ ಪರೀಕ್ಷೆ ಕೈಗೊಳ್ಳುವ ಸ್ಕಾನಿಂಗ್ ಸೆಂಟರ್ ಗಳ ವಿರುದ್ಧ ದೂರು ನೀಡಲು ಜಾಗೃತ ಜನತೆ ಮುಂದೆ ಬರಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಹೇಳಿದ್ದಾರೆ.
ಪಿಸಿಪಿಎನ್‌ಡಿಟಿ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುವ ಹಾಗೂ ಜನಸಾಮಾನ್ಯರಿಗೆ ಈ ಕಾಯ್ದೆಯಡಿ ಅನಧಿಕೃತ ಸ್ಕಾನಿಂಗ್ ಸೆಂಟರ್‌ಗಳ ಮಾಹಿತಿ, ಪೋರ್ಟೆಬಲ್ ಸ್ಕಾನಿಂಗ್ ಮಾಡುವವರ ಹಾಗೂ ದಲ್ಲಾಳಿಗಳಿಗಾಗಿ ಕಾರ್ಯ ನಿರ್ವಹಿಸುತ್ತಿರುವವರ ವಿರುದ್ಧವೂ ದೂರು ನೀಡಬಹುದಾಗಿದೆ.
Next Story





