ಯುವಕನಿಗೆ ತಂಡದಿಂದ ಹಲ್ಲೆ
ಮಂಗಳೂರು, ಜೂ.15: ನಾಗುರಿಯ ಬ್ಲೂಪಾರ್ಕ್ ಬಾರ್‌ನಲ್ಲಿ ವೈಟರ್ ಆಗಿದ್ದ ಚರಣ್ ಕುಮಾರ್ ಎಂಬವರಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ 10:30ಕ್ಕೆ ನಡೆದಿದೆ.
ಆರೋಪಿಗಳಾದ ವೈಭವ್, ಹರ್ಷಿತ್, ವಿನ್ನು, ಸುಪ್ರಿತ್ ಎಂಬವರು ಚರಣ್ ಕುಮಾರ್‌ಗೆ ಬಾರ್‌ನಲ್ಲಿ ಹಲ್ಲೆ ನಡೆಸಿದ್ದಲ್ಲದೆ, ಅಲ್ಲಿಂದ ಬಲವಂತವಾಗಿ ಕಾರಿನಲ್ಲಿ ಕೂಡಿ ಹಾಕಿಕೊಂಡು ಎಕ್ಕೂರಿಗೆ ಕರೆದೊಯ್ದು ಅಲ್ಲಿಂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಕಂಕನಾಡಿ ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





