ಐಕಳ ಬಾವ ಜಯಪಾಲ ಶೆಟ್ಟಿಗೆ 'ಕಲ್ಕೂರ ಸೇವಾ ಸುಧಾರಕ ಸಿರಿ' ಪ್ರಶಸ್ತಿ

ಮಂಗಳೂರು,ಜೂ.17: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಹಿರಿಯ ಸಮಾಜ ಸೇವಕ ಐಕಳ ಬಾವ ಜಯಪಾಲ ಶೆಟ್ಟಿಗೆ ಕಲ್ಕೂರ ಸೇವಾ ಸುಧಾರಕ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಬಿ.ಇ.ಎಂ. ಹೈಸ್ಕೂಲಿನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ, ಚಂದ್ರಶೇಖರ ಕೆದ್ಲಾಯ, ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ ಉಪಸ್ಥಿತರಿದ್ದರು.
Next Story





