ಶಾಂತಿ ಕಾಪಾಡಲು ಕರೆ
ಮಂಗಳೂರು, ಜೂ. 17: ಕಲ್ಲಡ್ಕ ಘಟನೆಗೆ ಸಂಬಂಧಿಸಿ ಜೂ.27ವರೆಗೆ ಸೆ.144 ಜಾರಿಯಲ್ಲಿರುವುದರಿಂದ ಉಭಯ ಸಮುದಾಯದವರು ಶಾಂತಿ ಕಾಪಾಡುವಂತೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಹಾಜಿ ಬಿ. ಅಬೂಬಕರ್, ಸಿ.ಎಂ.ಹನೀಫ್, ಸಿ.ಎಂ.ಮುಸ್ತಫಾ, ಮೊದಿನ್ ಮೋನು, ಹಮೀದ್ ಕುದ್ರೋಳಿ, ಡಿ.ಎಂ.ಅಸ್ಲಂ, ಎಂ.ಎ.ಅಶ್ರಫ್, ರಿಯಾಝ್, ಮುಹಮ್ಮದ್ ಬಪ್ಪಳಿಗೆ ಕರೆ ನೀಡಿದ್ದಾರೆ.
Next Story