ಮಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಮಂಗಳೂರು, ಜೂ. 18: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ ಆಗಮಿಸಿದರು.
ನಂತರ ಅವರು ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ಉಡುಪಿಗೆ ತೆರಳಿದರು. ಈ ಸಂದರ್ಭ ರಾಷ್ಟ್ರಪತಿಯನ್ನು ಮಂಗಳೂರಿನಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದಿಂದ ಸ್ವಾಗತಿಸಲಾಯಿತು. ಸಚಿವ ಕೆ ಜೆ ಜಾರ್ಜ್, ರಮಾನಾಥ ರೈ, ಯು. ಟಿ ಖಾದರ್ ಉಪಸ್ಥಿತರಿದ್ದರು.
Next Story