ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಜೂ.19: ಸಾಯಿ ಫ್ರೆಂಡ್ಸ್ ಶೇಡಿಗುರಿ ಸಂಘದ 13ನೆ ವಾರ್ಷಿಕ ಮಹಾಸಭೆ ಸತೀಶ್ ಈರಿ ಅವರ ಅಧ್ಯಕ್ಷತೆಯಲ್ಲಿ ಜರಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರರಾಗಿ ವಸಂತ ಈರಿ, ಉಪಾಧ್ಯಕ್ಷರಾಗಿ ರಾಜೇಶ್ ಈರಿ, ಕಾರ್ಯದರ್ಶಿಯಾಗಿ ಬಾಲಕೃಷ್ಣ ಈರಿ, ಉಪ ಕಾರ್ಯದರ್ಶಿಯಾಗಿ ಸತೀಶ್ ಈರಿ, ಕೋಶಾಧಿಕಾರಿಯಾಗಿ ರವಿಚಂದ್ರ ಅಂಚನ್, ಉಪಕೋಶಾಧಿಕಾರಿಯಾಗಿ ನಾಗರಾಜ್, ಕ್ರೀಡಾ ಕಾರ್ಯದರ್ಶಿಯಾಗಿ ಕಿಶೋರ್, ಉಪ ಕ್ರೀಡಾ ಕಾರ್ಯದರ್ಶಿಯಾಗಿ ಮಿಥುನ್, ಸಂಚಾಲಕರಾಗಿ ಮನಮೋಹನ್ ಶೆಟ್ಟಿ, ಸದಸ್ಯರಾಗಿ ರಾಜೇಶ್ ಕೆ., ದೀಪಕ್ ಹೆನ್ರಿ, ಸದಾನಂದ, ಗಣೇಶ್, ಸಂದೀಪ್, ದಿವರಾಜ್, ಜಯರಾಜ್, ಅಬಿ, ವಿಕಾಸ್, ನಿತೇಶ್, ಜಯ, ವಿನಿತ್‌ರಾಜ್, ಸಾತ್ವಿಕ್, ನಾಗೇಶ್, ಶಶಿರಾಜ್, ಕೃಷ್ಣಪ್ಪಪೂಜಾರಿ, ವಿಶ್ವನಾಥ್ ಆಯ್ಕೆಯಾದರು.
Next Story





