ಉಬರ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ಟ್ರಾವಿಸ್
ಹೊಸದಿಲ್ಲಿ, ಜೂ.21: ಉಬರ್ ಟೆಕ್ನಾಲಜೀಸ್ ಸಹ ಸಂಸ್ಥಾಪಕ ಟ್ರಾವಿಸ್ ಕಾಲನಿಕ್ ತನ್ನ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಉಬರ್ ಹೂಡಿಕೆದಾರರ ಒತ್ತಡದ ಹಿನ್ನೆಲೆಯಲ್ಲಿ ಟ್ರಾವಿಸ್ ರಾಜೀನಾಮೇ ನೀಡಿದ್ದಾರೆ. ಈ ಬಗ್ಗೆ ಉಬರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
Next Story