ಸುರತ್ಕಲ್ ಬಸ್ಸಿಗೆ ಕಲ್ಲೆಸೆತ
ಮಂಗಳೂರು, ಜೂ. 21: ಸುರತ್ಕಲ್‌ನಲ್ಲಿ ಖಾಸಗಿ ಬಸ್ಸೊಂದಕ್ಕೆ ದುಷ್ಕರ್ಮಿಗಳು ಕಲ್ಲೆಸೆದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಖಾಸಗಿ ಸಿಟಿ ಬಸ್ ಗೆ ಕಲ್ಲು ಎಸೆದಿದ್ದು ಇದರಿಂದ ಗಾಜು ಪುಡಿಯಾಗಿದೆ.
ಬಸ್ ಮಾಲಕರ ಸಂಘ ಮನವಿ: ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಬಸ್ ಗಳು ಸಾರ್ವಜನಿಕರ ಸೊತ್ತಾಗಿರುವುದರಿಂದ ಯಾರೂ ಬಸ್ಸಿಗೆ ಕಲ್ಲೆಸೆಯದಂತೆ ಹಾಗೂ ವದಂತಿಗಳಿಗೆ ಕಿವಿಗೊಟ್ಟು ಶಾಂತಿಗೆ ಭಂಗವನ್ನುಂಟು ಮಾಡಬಾರದು ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಆಗ್ರಹಿಸಿದ್ದಾರೆ.
Next Story





