ಚಂದ್ರದರ್ಶನದ ಮಾಹಿತಿ ನೀಡಲು ಮನವಿ
ಮಂಗಳೂರು, ಜೂ,23: ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ (ಜೂ.24) ಶವ್ವಾಲ್ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇರುವುದರಿಂದ ಮುಸ್ಲಿಂ ಬಾಂಧವರು ‘ಚಂದ್ರ’ ವೀಕ್ಷಿಸಿದಲ್ಲಿ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರಿಗೆ (ದೂ.ಸಂ: 0824-2427979, 2428989, 9740799555, 9141941415, 9141351477) ತಿಳಿಸುವಂತೆ ಝೀನತ್ ಭಕ್ಷ್ ಯತೀಂ ಖಾನಾ ಮತ್ತು ಈದ್ಗಾ ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





