ಉಡುಪಿ, ಜೂ.25: ಉಡುಪಿಯ ಜಾಮಿಯಾ ಮಸೀದಿ ಹಾಗೂ ಇಂದ್ರಾಳಿ ನೂರಾನಿ ಮಸೀದಿಯಲ್ಲಿ ಈದುಲ್ ಫಿತ್ರ್ ನಮಾಝ್ ನಡೆಯಿತು. ಸಾವಿರಾರು ಮುಸ್ಲಿಮರ್ ನಮಾಝ್ ನಲ್ಲಿ ಭಾಗವಹಿಸಿದ್ದರು.