ಆಶ್ರಫ್ ಕೊಲೆ ಪ್ರಕರಣ: ಮತ್ತೋರ್ವನ ಬಂಧನ
.jpg)
ಮಂಗಳೂರು, ಜೂ.25: ಬೆಂಜನಪದವಿನ ರಿಕ್ಷಾ ಚಾಲಕ ಹಾಗೂ ಎಸ್‌ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಲ್ಲಿ ಓರ್ವ ನನ್ನು ಇಂದು ಬಂಧಿಸಲಾಗಿದೆ.
ಬಂಧಿತನನ್ನು ದಿವ್ಯರಾಜ್ ಎಂದು ಹೇಳಲಾಗಿದೆ.
ಈ ಬಂಧನದೊಂದಿಗೆ ಅಶ್ರಫ್ ಅವರ ಕೊಲೆ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದಂತಾಗಿದೆ.
Next Story





