ಹಾಸನದಲ್ಲಿ ಸಂಭ್ರಮದ ಈದುಲ್ ಫಿತ್ರ್
.jpg)
ಹಾಸನ, ಜೂ. 26: ಈದುಲ್ ಫಿತ್ರ್ ಅಂಗವಾಗಿ ನಗರದ ಹೊಸಲೈನ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಈ ಸಂದರ್ಭ ಈದ್ ಶುಭಾಶಯ ಹಂಚಿಕೊಳ್ಳಲಾಯಿತು. ಮುನ್ನೆಚರಿಕ ಕ್ರಮವಾಗಿ ಪೊಲೀಸ್ ಬಿಗಿ ಬಂದು ಬಸ್ತು ಮಾಡಲಾಗಿತ್ತು. ನಮಾಝ್ ಸಮಯದಲ್ಲಿ ಈದ್ಗಾ ಮೈದಾನ ತುಂಬಿದ್ದರಿಂದ ಹೊಸಲೈನ್ ರಸ್ತೆಯಲ್ಲೆ ಚಾಪೆ ಹಾಸಿಕೊಂಡು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಈದ್ಗಾ ಮೈದಾನಕ್ಕೆ ವಿವಿಧ ಗಣ್ಯರು ಆಗಮಿಸಿ ಶುಭ ಕೋರಿದರು.
Next Story





