ಯಾವ ಬಸ್ ಹತ್ತುತ್ತೇನೆಂದು ಜು.2ರಂದು ತಿಳಿಸುತ್ತೇನೆ: ಮಾಜಿ ಸಂಸದ ವಿಶ್ವನಾಥ್

ಮೈಸೂರು, ಜೂ.27:"ಯಾವ ಬಸ್ ಹತ್ತುತ್ತೇನೆಂದು ಜು.2ರಂದು ನಿರ್ಧರಿಸುತ್ತೇನೆ. ಬಸ್ ಬಣ್ಣ
ಕೇಸರಿಯೋ ಅಥವಾ ಹಸಿರೋ ಬಳಿಕ ತಿಳಿಸುವೆ" ಎಂದು ಎಚ್.ವಿಶ್ವನಾಥ್ ತಿಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲ ಪಕ್ಷಗಳ ಮುಖಂಡರು ತಮ್ಮ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆಂದರು.
ಕಳೆದ ಮೂರು ತಿಂಗಳಲ್ಲಿ ನಡೆದ ಬೆಳವಣಿಯ ಬಗ್ಗೆ ಪುಸ್ತಕದ ರೂಪದಲ್ಲಿ ಹೊರ ತರುವೆನು ಎಂದು ಅವರು ನುಡಿದರು.
Next Story





