Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅತ್ತಾವರದಲ್ಲಿ ‘ಝಾಂಗೋಸ್ ಗ್ರಿಲ್ಸ್’...

ಅತ್ತಾವರದಲ್ಲಿ ‘ಝಾಂಗೋಸ್ ಗ್ರಿಲ್ಸ್’ ಆರಂಭ

ವೈವಿಧ್ಯಮಯ ಗ್ರಿಲ್ಡ್ ಚಿಕನ್ ಖಾದ್ಯಗಳ ಔಟ್‌ಲೆಟ್

ವಾರ್ತಾಭಾರತಿವಾರ್ತಾಭಾರತಿ27 Jun 2017 6:41 PM IST
share
ಅತ್ತಾವರದಲ್ಲಿ ‘ಝಾಂಗೋಸ್ ಗ್ರಿಲ್ಸ್’ ಆರಂಭ

ಮಂಗಳೂರು, ಜೂ. 27: ಅತ್ತಾವರದ ನೀಲಗಿರೀಸ್ ಸೂಪರ್ ಮಾರ್ಕೆಟ್ ಎದುರು ‘ಝಾಂಗೋಸ್ ಗ್ರಿಲ್ಸ್’ ಚಿಕನ್ ಖಾದ್ಯಗಳ ನೂತನ ಔಟ್‌ಲೆಟ್ ಆರಂಭಗೊಂಡಿದೆ. ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಗ್ರಿಲ್ಡ್ ಚಿಕನ್ ಖಾದ್ಯಗಳು ಈ ಔಟ್‌ಲೆಟ್‌ನಲ್ಲಿ ಲಭ್ಯವಿದ್ದು, ಗ್ರಾಹಕರು ಅಲ್ಲೇ ಖಾದ್ಯಗಳ ರುಚಿಯನ್ನು ಸವಿಯಬಹುದಾಗಿದೆ.

ಆರೋಗ್ಯ ಹಾಗೂ ಸ್ವಾದಿಷ್ಟಭರಿತ...!

‘‘ನಮ್ಮ ನೂತನ ಔಟ್‌ಲೆಟ್‌ನಲ್ಲಿ ಅಜಿನೊಮೊಟೊ ಬಳಸದೆ ನಾನಾ ಬಗೆಯ ನಾನಾ ರುಚಿಯ ಚಿಕನ್‌ನ ಗ್ರಿಲ್ಡ್ ಖಾದ್ಯಗಳು ಲಭ್ಯವಿವೆ. ಜಿಂಜರ್ ಫ್ಯೂಶನ್, ಪೆರಿಪೆರಿ, ಬಾರ್ಬಿಕ್ಯೂ ಚಿಲ್ಲಿ, ಕ್ಲಾಸಿಕ್ ಟಿಕ್ಕಾ, ಸುಲ್ತಾನಿ, ಪೆಪ್ಪರಿ ಹಾಗೂ ಇನ್ನು ಇತರ ಹಲವಾರು ಫ್ಲೇವರ್‌ಗಳಲ್ಲಿ ಚಿಕನ್ ಐಟಂಗಳು ಇಲ್ಲಿ ಬಿಸಿ ಬಿಸಿಯಾಗಿ ತಯಾರಿಸಿ ನೀಡಲಾಗುತ್ತದೆ. ಹೊಸ ಹೊಸ ವಿಭಿನ್ನ ಖಾದ್ಯಗಳನ್ನು ಮುಂದೆ ಸೇರ್ಪಡೆ ಮಾಡಲಾಗುವುದು. ಇಂದಿನಿಂದ ಔಟ್‌ಲೆಟ್ ಅಧಿಕೃತವಾಗಿ ಅತ್ತಾವರದಲ್ಲಿ ಕಾರ್ಯಾರಂಭಿಸುತ್ತಿದೆ’’ ಎಂದು ದುಬೈನ ರೆಸ್ಟೋರೆಂಟ್‌ನಲ್ಲಿ ಸಮುದ್ರ ಮೀನುಗಳ ನವನವೀನ ಖಾದ್ಯಗಳ ಆವಿಷ್ಕಾರದ ಮೂಲಕ ಗ್ರಾಹಕರ ಮನ ಗೆದ್ದಿರುವ ಮಂಗಳೂರು ಮೂಲದ ಬಾಣಸಿಗ ಝಹೀರ್ ತಿಳಿಸಿದ್ದಾರೆ.

ಅತ್ತಾವರದಲ್ಲಿ ‘ಝಾಂಗೋಸ್ ಕ್ಲೌಡ್ ಕಿಚನ್’ ಹೆಸರಿನ ಅಡುಗೆ ಮನೆಯ ಮೂಲಕ ಈಗಾಗಲೇ ಗ್ರಾಹಕರಿಗೆ ಆರ್ಡರ್ ಮೇಲೆ ಪೂರೈಕೆ ಮಾಡಲಾಗುತ್ತಿದ್ದು, ಇದೀಗ ಔಟ್‌ಲೆಟ್ ಆರಂಭಿಸುವ ಮೂಲಕ ಸ್ಥಳದಲ್ಲಿಯೇ ಚಿಕನ್ ಗ್ರಿಲ್ ಖಾದ್ಯಗಳ ಸವಿಯನ್ನು ಸವಿಯಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಕದ್ರಿಯಲ್ಲಿ ಹೊಸ ಔಟ್‌ಲೆಟ್ ತೆರೆಯುವ ಇರಾದೆಯನ್ನು ಇವರು ಹೊಂದಿದ್ದಾರೆ. ಕ್ಲೌಡ್ ಕಿಚನ್ ಮೂಲಕ ಈಗಾಗಲೇ ಗ್ರಾಹಕರಿಗೆ ಘೀ ರೋಸ್ಟ್, ಶಾಹಿ ರೋಸ್ಟ್, ಪೆಪ್ಪರ್ ರೋಸ್ಟ್, ಮಲಬಾರ್ ರೋಸ್ಟ್, ಲೆಮನ್‌ಗ್ರಾಸ್ ರೋಸ್ಟ್, ಸೌತ್ ರೋಸ್ಟ್, ಪೆರಿ ಪೆರಿ, ಜಿಂಜರ್ ಫ್ಯೂಶನ್ ಟಿಕ್ಕಾ, ಕ್ಲಾಸಿಕ್ ಟಿಕ್ಕಾ ಮೊದಲಾದ ಕೋಳಿ ಮಾಂಸದ ಖಾದ್ಯಗಳ ಜತೆಗೆ, ಸಿಗಡಿ- ಏಡಿ- ಬೊಂಡಾಸ್ ಮೊದಲಾದವುಗಳ ಚಿಲ್ಲಿ ರೋಸ್ಟ್, ಏಡಿಯ ಪೆಪ್ಪರ್‌ ಲೀಸಿಯಸ್ ಅಲ್ಲದೆ, ಟಿಕ್ಕಾ ಮಸಾಲಾ, ಚೆಟ್ಟಿನಾಡು ಮೊದಲಾದ ಕೋಳಿ ಕರ್ರಿ ಖಾದ್ಯಗಳನ್ನು ಪೂರೈಕೆ ಮಾಡುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X