ಮಹಾರಾಷ್ಟ್ರದ ಸೋಲಾಪುರದಲ್ಲಿ ಗುರುವಾರ ಸಂತ ತುಕಾರಾಂ ಮಹಾರಾಜ್ ಅವರ ‘ಪಾಲಖೀ’ ಮೆರವಣಿಗೆಯಲ್ಲಿ ನೂರಾರು ಮಂದಿ ತಂಬೂರಿಗಳನ್ನು ಹಿಡಿದು ಭಜನೆ, ನೃತ್ಯ ಮಾಡುವ ಮೂಲಕ ಭಕ್ತಿಯನ್ನು ಪ್ರದರ್ಶಿಸಿದರು.