ತೋನ್ಸೆ ಪಕೀರ ಶೆಟ್ಟಿ

ಉಡುಪಿ, ಜೂ.30: ಹೆಗ್ಗುಂಜೆ ಕಂಬಳಗದ್ದೆ ಮನೆ ದಿ.ನಾಗಪ್ಪ ಶೆಟ್ಟಿಯವರ ಪುತ್ರ ತೋನ್ಸೆ ಕೆಮ್ಮಣ್ಣು ಗುಳಿಬೆಟ್ಟು ಹೊಸಮನೆಯ ಟಿ.ಎನ್.ಪಕೀರ ಶೆಟ್ಟಿ ಅವರು ಗುರುವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ಪ್ರಾಯವಾಗಿತ್ತು. ಪಕೀರ ಶೆಟ್ಟಿ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಡಾನಿಡಿಯೂರು ಅಕ್ವಾಲೆ ಕುಟುಂಬದ ಹಿರಿಯರಾದ ಇವರು ಬಡಾನಿಡಿಯೂರು ಸನ್ಯಾಸಿಮಠದ ಮೊಕ್ತೇಸರರಾಗಿದ್ದು, ಧಾರ್ಮಿಕ ಹಾಗೂ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು.
Next Story





