ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ : ವಿಜ್ಞಾನ ವಿಭಾಗದಲ್ಲಿ ಸಾಮಿಯತ್ ನುಸೈಬಾ ಬಂಟ್ವಾಳಕ್ಕೆ ಪ್ರಥಮ
ಬಂಟ್ವಾಳ, ಜೂ. 30: ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಮಿಯತ್ ನುಸೈಬಾ ವಿಜ್ಞಾನ ವಿಭಾಗದಲ್ಲಿ 578 ಅಂಕ ಗಳಿಸಿದ್ದು ಇದೀಗ ಇಂಗ್ಲಿಷ್ ವಿಷಯದಲ್ಲಿ ಮರು ಮೌಲ್ಯಮಾಪನಗೊಂಡು 6 ಹೆಚ್ಚುವರಿ ಅಂಕ ಗಳಿಸುವ ಮೂಲಕ 600ರಲ್ಲಿ 584 ಅಂಕ ಗಳಿಸಿ ಬಂಟ್ವಾಳ ತಾಲೂಕಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Next Story





