ಬೈಂದೂರು, ಜೂ.30: ಮನೆ ಹಾಗೂ ಜಾಗ ಮಾರಾಟ ಆಗದ ಬಗ್ಗೆ ಮನ ನೊಂದ ಉಪ್ಪುಂದ ನಿವಾಸಿ ಲಕ್ಷ್ಮಣ ಪೂಜಾರಿ(65) ಎಂಬವರು ಜೂ.30 ರಂದು ಬೆಳಗ್ಗೆ ಮನೆಯ ಹಾಲ್‌ನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.