ಕೊಲ್ಲೂರು, ಜೂ.30: ವಂಡ್ಸೆ ಗ್ರಾಮದ ಆಲೂರು ಜಂಕ್ಷನ್‌ನ ಜಿ.ಎನ್. ಸುರೇಶ್ ಎಂಬವರ ಮಗಳು ಸುಚಿತ್ರಾ(17) ಎಂಬಾಕೆ ಎ.14ರಂದು ಮಧ್ಯಾಹ್ನ 12 ಗಂಟೆಗೆ ಕೆಲಸದ ಬಗ್ಗೆ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಈತನಕ ಮನೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾಳೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.