ಬೆಳ್ತಂಗಡಿ ಮಲೆಯಾಳಿ ಕ್ರಿಶ್ವಿಯನ್ ಎಸೋಸಿಯೇಶನ್ : ಅಧ್ಯಕ್ಷರಾಗಿ ಅಜಯ್

ಬೆಳ್ತಂಗಡಿ,ಜು.2: ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ಬೆಳ್ತಂಗಡಿ ಇದರ ನೂತನ ಅಧ್ಯಕ್ಷರಾಗಿ ಎ.ಜೆ ಅಜಯ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ವಿನ್ಸೆಂಟ್ ಬಂಗಾಡಿ, ಉಪಾಧ್ಯಕ್ಷರುಗಳಾಗಿ ಬಿಜು ವೇಣೂರು, ಸೆಬಾಸ್ಟಿಯನ್ ಕಾಯರ್ತಡ್ಕ, ಜೋಜೋ ನಿರ್ಮಲ ನೆರಿಯ, ಕುರಿಯಾಕೋಸ್ ಶಿಬಾಜೆ ಹಾಗೂ ಜೋನಿ ಗಂಡಿಬಾಗಿಲು, ಸಂಘಟನಾ ಕಾರ್ಯದರ್ಶಿಗಳಾಗಿ ಬರ್ಕ್‍ಮನ್ಸ್ ಕೊಯ್ಯೂರು, ಫ್ರಾನ್ಸೀಸ್ ಚೆರಿಯಾನ್, ಜತೆ ಕಾರ್ಯದರ್ಶಿಯಾಗಿ ಜೋಸ್ ಧರ್ಮಸ್ಥಳ, ಕೋಶಾಕಾರಿಯಾಗಿ ಜೇಮ್ಸ್ ಕಾಶಿಬೆಟ್ಟು ಆಯ್ಕೆಯಾಗಿದ್ದಾರೆ.
Next Story





