ಬಳೆಂಜ ಹಾಗೂ ಮೇಲಂತಬೆಟ್ಟು ಗ್ರಾ.ಪಂ. ಮರುಚುನಾವಣೆ
ಬೆಳ್ತಂಗಡಿ,ಜು.2: ತಾಲೂಕಿನ ಬಳೆಂಜ ಹಾಗೂ ಮೇಲಂತಬೆಟ್ಟು ಗ್ರಾ.ಪಂ.ನ ತೆರವಾದ ತಲಾ ಒಂದು ಸ್ಥಾನಗಳಿಗೆ ಭಾನುವಾರ ಮರುಚುನಾವಣೆ ನಡೆಯಿತು.
ಬಳೆಂಜ ಕ್ಷೇತ್ರದಲ್ಲಿ ಶಶಿಧರ್ ಹಾಗೂ ಪ್ರಮೋದ್ ಅವರು ಸ್ಪರ್ಧಿಸಿದ್ದರು. ಇಲ್ಲಿ ಶೇ. 62.44 ಮತದಾನವಾಗಿದೆ. ಮೇಲಂತಬೆಟ್ಟು ಕ್ಷೇತ್ರದ ಮುಂಡೂರು ನಲ್ಲಿ ನೀತಾ ಹಾಗು ಸಂತೋಷ್ ಸ್ಪರ್ಧಿಸಿದ್ದರು. ಇಲ್ಲಿ ಶೇ. 64.84 ಮತದಾನವಾಗಿದೆ. ಜು. 5 ರಂದು ಫಲಿತಾಂಶ ಪ್ರಕಟವಾಗಲಿದೆ.
Next Story