ಗುರಿ ಸಾಧನೆಗೆ ಹಿಂದೇಟು ಹಾಕಬೇಡಿ: ಡಾ.ಭಂಡಾರಿ

ಉಡುಪಿ, ಜು.3: ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿರುವ ಗುರಿಯನ್ನು ಯಾರ ಒತ್ತಡಕ್ಕೂ, ಯಾವುದೇ ಸಂದರ್ಭದಲ್ಲೂ ಬದಲಿಸದೇ ದೃಢ ನಿರ್ಧಾರ ಗಳೊಂದಿಗೆ ಸಾಧಿಸಲು ಮುಂದಾಗಬೇಕು ಎಂದು ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಕ ಡಾ ಪಿ. ವಿ. ಭಂಡಾರಿ ಹೇಳಿದ್ದಾರೆ.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾರ್ಗದರ್ಶನ ನೀಡಿದರು.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅ್ಯಯನಕೇಂದ್ರದಪ್ರಥಮವರ್ಷದವಿದ್ಯಾರ್ಥಿಗಳಿಗೆನಡೆದಓರಿಯೆಂಟೇಷನ್‌ಕಾರ್ಯಕ್ರಮದಲ್ಲಿಸಂಪನ್ಮೂಲವ್ಯಕ್ತಿಯಾಗಿಾಗವಹಿಸಿ ಅವರು ಮಾರ್ಗದರ್ಶನ ನೀಡಿದರು. ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಧಾಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಪ್ರೊ. ಉಮೇಶ್ ಪೈ ವಂದಿಸಿದರು.
Next Story





