ಗಂಗೊಳ್ಳಿ, ಜು.5: ಹರ್ಕೂರು ಗ್ರಾಮದ ನಾರ್ಕಳಿ ನಿವಾಸಿ ನರಸಿಂಹ ಗಾಣಿಗ ಎಂಬವರ ಪುತ್ರಿ ಸಂಗೀತಾ(22) ಎಂಬಾಕೆ ಜು.3ರಂದು ಬೆಳಗ್ಗೆ ಮನೆಯಿಂದ ಕಾಲೇಜಿಗೆ ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್ ತರಲು ಹೋಗುವುದಾಗಿ ಹೇಳಿ ಹೋದವಳು ಈವರೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾಳೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.