ಭುವನೇಶ್ವರ: ಒಡಿಶಾದ ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿ, ಆಧುನಿಕ ಆರ್ಥಿಕ ಅಭಿವೃದ್ದಿಯನ್ನು ಬಿಂಬಿಸುವುದರೊಂದಿಗೆ 22ನೆ ಆವೃತ್ತಿಯ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭ ಬುಧವಾರ ಅದ್ದೂರಿಯಾಗಿ ನೆರವೇರಿದೆ.