ವಿಟ್ಲದಲ್ಲಿ 'ಅರ್ಶ್ ಸ್ಟುಡಿಯೋ' ಕಾರ್ಯಾರಂಭ

ವಿಟ್ಲ,ಜು.6:ವಿಟ್ಲದ ಪುತ್ತೂರು ರಸ್ತೆಯ ರೀಹಾ ಪ್ಲಾನೆಟ್ ನಲ್ಲಿ ಅರ್ಶ್ ಡಿಜಿಟಲ್ ಸ್ಟುಡಿಯೋ ಗುರುವಾರ ಕಾರ್ಯಾರಂಭಗೊಂಡಿತು.
ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಹಾಗೂ ರೀಹಾ ಪ್ಲಾನೆಟ್ ಮಾಲಕರಾದ ಆರ್.ಕೆ. ಅಬ್ದುಲ್ಲ ಹಾಜಿ ಜೊತೆಯಾಗಿ ಉದ್ಘಾಟಿಸಿದರು. ಲೇಖಕರಾದ ಅಬೂಬಕರ್ ಅನಿಲಕಟ್ಟೆ, ಸ್ಟುಡಿಯೋ ಮಾಲಕರಾದ ರಫೀಕ್ ಸಾಲೆತ್ತೂರು, ನಾಸಿರ್ ಪರ್ತಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಫೋಟೊಗ್ರಫಿ, ವೀಡಿಯೊಗ್ರಫಿ, ಪ್ರಿಂಟಿಂಗ್, ಝೆರಾಕ್ಸ್ ನ್ನು ಅರ್ಶ್ ಡಿಜಿಟಲ್ ಸ್ಟುಡಿಯೋ ಒಳಗೊಂಡಿದೆ.
Next Story





