ಬ್ರಹ್ಮಾವರ, ಜು.8: ಕಚ್ಚೂರು ಗ್ರಾಮದ ಬಾರ್ಕೂರು ಶರಬದಿ ಕಡುವಿನ ಹೊಳೆಯ ದಡದಲ್ಲಿ ಕುಮ್ರಗೋಡು ಗ್ರಾಮದ ಉದ್ದಿನಬೆಟ್ಟು ನಿವಾಸಿ ಶೀನ ಪೂಜಾರಿ(72) ಎಂಬವರು ಜು.7ರಂದು ಮಧ್ಯಾಹ್ನ ವೇಳೆ ಕವುಚಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.