ಮಲ್ಪೆ, ಜು.8: ಮಲ್ಪೆಬಂದರಿನಲ್ಲಿ ಜು.6ರಂದು ಸಂಜೆ ನಿಲ್ಲಿಸಿದ್ದ ಮುನೀರ್ ಎಂಬವರ 8 ಲಕ್ಷ ರೂ. ಮೌಲ್ಯದ ಕೆಎ 20 ಡಿ 9820 ನಂಬರಿನ ಮಹೀಂದ್ರ ಫಿಕ್‌ಅಪ್ ಬೋಲೆರೋ ವಾಹನ ಕಳವು ಆಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.