ವಿಸ್ಡಂ ಇಂಗ್ಲಿಷ್ ಮೀಡಿಯಂ ಬುಡೋಳಿ: ಶಿಕ್ಷಕ-ರಕ್ಷಕ ಸಂಘದ ಸಭೆ

ಮಂಗಳೂರು, ಜು. 9: ವಿಸ್ಡಂ ಇಂಗ್ಲಿಷ್ ಮೀಡಿಯಂ ಬುಡೋಳಿ ಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಝಕರಿಯ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನೆರವೇರಿತು.
ವಿಸ್ದಂ ಸ್ಕೂಲ್ ನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸವಿತ, ಸಂಸ್ಥೆಯ ಉಪಾಧ್ಯಕ್ಷ ಇಕ್ಬಾಲ್ ಬುಡೋಳಿ, ಕಾರ್ಯದರ್ಶಿ ಉಪನ್ಯಾಸಕರು ಆಗಿರುವಂತಹ ಫಾರೂಕ್ ಬೆಂಗಳೂರು, ಸಂಚಾಲಕ ಹಮೀದ್ ಮಾಣಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಕುಸುಮ ಮತ್ತು ಅಡಳಿತ ವಿಭಾಗದ ರಿಝ್ವಾನ್ ಉಪಸ್ಥಿತರಿದ್ದರು.
ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story