ಕಾಪು, ಜು.9: ಕಾಪು ರಾಮನಗರ ನಿವಾಸಿ ಶಶಿಧರ ಸುವರ್ಣ ಎಂಬವರು ಜು.5ರಂದು ಬೆಳಗ್ಗೆ ಮೀನುಗಾರಿಕೆ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.