ಮಂಜನಾಡಿ: ಅಲ್ ಮದೀನಕ್ಕೆ ಮಲೇಶ್ಯಾ ವಿದ್ವಾಂಸ ಭೇಟಿ

ಮಂಗಳೂರು, ಜು. 10: ಮಂಜನಾಡಿ ಅಲ್ ಮದೀನ ಶಿಕ್ಚಣ ಸಂಸ್ಥೆಗೆ ಭೇಟಿ ನೀಡಿದ ಮಲೇಶ್ಯಾದ ಧಾರ್ಮಿಕ ಮುಖಂಡರೂ ಅಸ್ಸಾಲಿಹೀನ್ ಇಸಾಮಿಕ್ ಅಕಾಡೆಮಿ ಫೌಂಡೇಶನ್ ಇದರ ಚೆಯರ್ಮಾನ್ ಆಗಿರುವ ಸಯ್ಯಿದ್ ಯಹ್ಯಾ ಬಿನ್ ಖಾಸಿಂ ಇವರನ್ನು ಅಲ್ ಮದೀನ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿ, ಅಲ್ ಮದೀನ ಶಾಲಾ ಸಂಚಾಲಕ ಹಾಜಿ ಅಬ್ದುಲ್ಲಾ ಮೋರ್ಲ, ಮುಹಮ್ಮದ್ ಕುಂಞಿ ಅಂಜದಿ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ. ಪಡಿಕ್ಕಲ್ ಅಬೂಬಕರ್ ಮದನಿ, ಹಾರಿಸ್ ಮಾಸ್ಟರ್ ಉಪಸ್ಥಿತರಿದ್ದರು. ಹನೀಫ್ ಮಾಸ್ಟರ್ ಸ್ವಾಗತಿಸಿದರು.
Next Story





