ಫಾರೂಕ್ ಅಹ್ಮದ್ ದಾರ್ ಗೆ 10 ಲಕ್ಷ ರೂ. ಪರಿಹಾರ ನೀಡಿ: ಮಾನವಹಕ್ಕುಗಳ ಆಯೋಗದ ಆದೇಶ
ಮಾನವ ಗುರಾಣಿ ಪ್ರಕರಣ

ಹೊಸದಿಲ್ಲಿ, ಜು.10: ಸೇನಾ ಮುಖ್ಯಸ್ಥರಿಂದ “ಮಾನವ ಗುರಾಣಿ”ಯಾಗಿ ಬಳಸಲ್ಪಟ್ಟ ಫಾರೂಕ್ ಅಹ್ಮದ್ ದಾರ್ ಅವರಿಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ಮಾನವಹಕ್ಕು ಆಯೋಗ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಪರಿಹಾರ ಧನ ನೀಡಲು ರಾಜ್ಯ ಸರಕಾರಕ್ಕೆ 6 ವಾರಗಳ ಕಾಲಾವಕಾಶ ನೀಡಿರುವ ಆಯೋಗ, ಇದೇ ಅವಧಿಯಲ್ಲಿ, “ಪ್ರಕರಣದ ಪಾಲನಾ ವರದಿ”ಯನ್ನು ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯರನ್ನು ಕೇಳಿದೆ.
“ಸಂತ್ರಸ್ತ ಫಾರೂಕ್ ಅಹ್ಮದ್ ದಾರ್ ಅವರಿಗೆ ರಾಜದಯ ಸರಕಾರ 10 ಲಕ್ಷ ರೂ. ಪರಿಹಾರವನ್ನು ಒದಗಿಸಬೇಕು” ಎಂದು ಸಮಿತಿ ಹೇಳಿದೆ.
Next Story





