‘ಬಲೇ ಕೆಸರಡ್ ಗೊಬ್ಬುಗ’ ಕ್ರೀಡಾಕೂಟ

ಉಡುಪಿ, ಜು.11: ಮಾರ್ಪಳ್ಳಿ ಸಾಧನಾ ಯುವಕ ಮಂಡಲ ಹಾಗೂ ಸಾಧನಾ ಯುವತಿ ಮಂಡಲಗಳ ಜಂಟಿ ಆಶ್ರಯದಲ್ಲಿ ‘ಬಲೇ ಕೆಸರಡ್ ಗೊಬ್ಬುಗ’ ಕ್ರೀಡಾಕೂಟವು ರವಿವಾರ ಮಾರ್ಪಳ್ಳಿಯಲ್ಲಿ ಜರಗಿತು.
ಈ ಕಾರ್ಯಕ್ರಮಕ್ಕೆ ಅಪ್ಪುಪೂಜಾರಿ ಕಟಪಾಡಿ ಚಾಲನೆ ನೀಡಿದರು. ಜಿಪಂ ಅಧ್ಯಕ್ಷ ದಿನಕರ ಬಾಬು, ಗ್ರಾಪಂ ಅಧ್ಯಕ್ಷ ಶ್ರೀಕಾಂತ ನಾಯಕ್, ಉಪಾಧ್ಯಕ್ಷೆ ಜಯಲಕ್ಷ್ಮಿ ಹಂಸರಾಜ್, ಗ್ರಾಮಸ್ಥರಾದ ದೇವಕಿ ಶೆಡ್ತಿ, ಸುಂದರ ಕೆ.ಶೆಟ್ಟಿ, ಜಯರಾಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Next Story





