ಸಲೀಂಗೆ 5 ಲಕ್ಷ ರೂ. ಬಹುಮಾನ ಘೋಷಣೆ

ಜಮ್ಮುಕಾಶ್ಮೀರ: ಅಮರ್‌ನಾಥ್ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಅನಂತ್‌ನಾಗ್‌ದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಸಂದರ್ಭ ಎದೆಗುಂದೆ ಬಸ್‌ನ್ನು ಚಲಾಯಿಸಿ ಸೇನಾ ಕ್ಯಾಂಪ್ ಬಳಿ ಸುರಕ್ಷಿತವಾಗಿ ನಿಲ್ಲಿಸಿ ಹಲವರ ಪ್ರಾಣ ರಕ್ಷಿಸಿದ ಸಲೀಂ ಖಾನ್‌ಗೆ ಜಮ್ಮು ಕಾಶ್ಮೀರ ಸರಕಾರ ಹಾಗೂ ಶ್ರೀ ಅಮರ್‌ನಾಥ್ ದೇವಾಲಯ ಮಂಡಳಿ ಮಂಗಳವಾರ ಒಟ್ಟು 5 ಲಕ್ಷ ರೂ ಬಹುಮಾನ ಘೋಷಿಸಿದೆ.
Next Story





