ಜುಲೈ 16ರಂದು ತುಮಕೂರಿನಲ್ಲಿ ವಿಶ್ವ ಕ್ಷತ್ರಿಯ ಮಹಾಸಂಸ್ಥಾನದ ಸಹಯೋಗದಲ್ಲಿ ನಡೆಯಲಿರುವ ಆಹಾರ ಮೇಳದ ಪೂರ್ವಭಾವಿಯಾಗಿ ಬುಧವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರು ಬೃಹತ್ ಗಾತ್ರದ ಏಡಿಯನ್ನು ಪ್ರದರ್ಶಿಸಿದರು.