ಅಶ್ವಿನ್ ಸಿ.ಗೌಡ ಅವರಿಗೆ ಪಿಎಚ್‌ಡಿ

ಬೆಂಗಳೂರು, ಜು. 13: ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಮುದ್ದೇನಹಳ್ಳಿ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಅಶ್ವಿನ್ ಸಿ.ಗೌಡ ಅವರಿಗೆ ಪಿಎಚ್‌ಡಿ ಪ್ರಧಾನ ಮಾಡಲಾಗಿದೆ.
ರಾಮನಗರ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಪಿ.ಗಿರೀಶ್ ಅವರ ಮಾರ್ಗದರ್ಶಶನದಲ್ಲಿ ಮಂಡಿಸಿರುವ ಎಫೆಕ್ಟ್ ಆಫ್ ಕಾರ್ಬನ್ ನ್ಯಾನೋ ಟ್ಯೂಬ್ (ಸಿಎನ್‌ಟಿ) ಅಡಿಷನ್ ಆನ್ ಮೈಕ್ರೋಸ್ಟ್ರಕ್ಚ್‌ರ್, ಮೆಕ್ಯಾನಿಕಲ್ ಆಂಡ್ ಟ್ರೈಬೋಲಾಜಿಕಲ್ ಪ್ರಾಪರ್ಟಿಸ್ ಆಫ್ ಅಲ್ಯೂಮಿನಿಯಂ-ಬೋರಾನ್ ಕಾರ್ಬೈಡ್ ಕಾಂಪೋಸಿಟ್ಸ್’ ಎಂಬ ಸಂಶೋಧನ ಪ್ರಬಂಧಕ್ಕಾಗಿ ವಿಟಿಯು ಪಿಎಚ್‌ಡಿ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





