Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕ

ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕ

ವಾರ್ತಾಭಾರತಿವಾರ್ತಾಭಾರತಿ13 July 2017 8:26 PM IST
share
ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕ

ಬೆಂಗಳೂರು, ಜು.13: ಕೆಪಿಸಿಸಿಗೆ 17 ಉಪಾಧ್ಯಕ್ಷರು, ಓರ್ವ ಖಜಾಂಚಿ, 57 ಪ್ರಧಾನ ಕಾರ್ಯದರ್ಶಿಗಳು ಹಾಗೂ 96 ಕಾರ್ಯದರ್ಶಿಗಳು ಒಳಗೊಂಡಂತೆ 171 ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಉಪಾಧ್ಯಕ್ಷರು: ಡಾ.ಬಿ.ಎಲ್.ಶಂಕರ್, ಪ್ರೊ.ಬಿ.ಕೆ.ಚಂದ್ರಶೇಖರ್, ವೀರಣ್ಣಮತ್ತಿಕಟ್ಟಿ, ಮೋಟಮ್ಮ, ಎನ್.ವೈ.ಹನುಮಂತಪ್ಪ, ಬಿ.ಶಿವರಾಂ, ಎಚ್.ಟಿ. ಸಾಂಗ್ಲಿಯಾನ, ರಾಣಿ ಸತೀಶ್, ಎ.ಎಂ.ಹಿಂಡಸಗೇರಿ, ವೀರಕುಮಾರ್ ಪಾಟೀಲ್, ಡಿ.ಆರ್.ಪಾಟೀಲ್, ಎಲ್.ಹನುಮಂತಯ್ಯ, ಪ್ರೊ.ರಾಧಾಕೃಷ್ಣ, ಎನ್.ಎಸ್. ಬೋಸರಾಜು, ಆರ್.ಕೃಷ್ಣಪ್ಪ, ಮಿಟ್ಟು ಚೆಂಗಪ್ಪ ಹಾಗೂ ಕೆ.ಸಿ.ಕೊಂಡಯ್ಯ.

ಖಜಾಂಚಿ: ಕೃಷ್ಣಂರಾಜು, ಪ್ರಧಾನ ಕಾರ್ಯದರ್ಶಿ: ವಿ.ಆರ್.ಸುದರ್ಶನ್, ಎಂ.ಎಸ್.ಆತ್ಮಾನಂದ, ನಂಜಯ್ಯನಮಠ್, ಅಲ್ಲಂಪ್ರಭು ಪಾಟೀಲ್, ಕೆ.ಗೋವಿಂದರಾಜ್, ಬಿ.ಎ.ಹಸನಬ್ಬ, ಯು.ಆರ್.ಸಭಾಪತಿ, ಕೈಲಾಸನಾಥ್ ಪಾಟೀಲ್, ಜಿ.ಸಿ.ಚಂದ್ರಶೇಖರ್, ಎನ್.ಸಂಪಂಗಿ, ಮುಖ್ಯಮಂತ್ರಿ ಚಂದ್ರು, ಎನ್.ಎಲ್.ನರೇಂದ್ರಬಾಬು, ಆರ್.ವಿ.ವೆಂಕಟೇಶ್.

ಜಲಜಾನಾಯ್ಕ, ಮಲ್ಲಾಜಮ್ಮ, ಗೋಪಾಲ ಭಂಡಾರಿ, ವೆಂಕಟರಾವ್ ಘೋರ್ಪಡೆ, ಶಫೀವುಲ್ಲಾ, ಎ.ಜಯಸಿಂಹ, ಎ.ಸಿ.ಶ್ರೀನಿವಾಸ್, ಕೆ.ವಿ.ಗೌತಮ್, ಛಲವಾದಿ ನಾರಾಯಣಸ್ವಾಮಿ, ಜಿ.ಎ.ಬಾವಾ, ಎಂ.ಸುರೇಶ್, ಗುರಪ್ಪನಾಯ್ಡು, ಎಂ.ಸಿ.ವೇಣುಗೋಪಾಲ್, ನಿವೇದಿತಾ ಆಳ್ವ, ಉಬೇದುಲ್ಲಾ ಶರೀಫ್, ಎಸ್.ಎ.ಹುಸೇನ್, ಆರ್.ಮಂಜುನಾಥ್.
ಪಿ.ವಿ.ಮೋಹನ್, ಸತೀಶ್ ಮಲ್ಲಣ್ಣ, ಶಿವಣ್ಣ ಮಳವಳ್ಳಿ, ಸಯ್ಯದ್ ಝಿಯಾವುಲ್ಲಾ, ವಿನಯ್‌ಕಾರ್ತಿಕ್, ಯು.ಬಿ.ವೆಂಕಟೇಶ್, ವಸಂತ್‌ಕುಮಾರ್, ವೆಂಕಟೇಶ್ವರ್, ಬಲ್ಕೀಸ್‌ಬಾನು, ಚಂದ್ರಿಕಾ ಪರಮೇಶ್ವರಿ, ಮುಮ್ತಾಝ್ ಬೇಗಂ, ಆರ್.ಮಂಜುಳಾ ನಾಯ್ಡು, ರುಕ್ಮಿಣಿ ಸಾಹುಕಾರ್.
ವಾಸಂತಿ ಶಿವಣ್ಣ, ಮಂಜುಳಾ ಕಾಳಮರೀಗೌಡ, ಎನ್.ಎಸ್.ರತ್ನಪ್ರಭಾ, ಚಂದ್ರಶೇಖರ್ ಭಟ್, ಎಂ.ಎಲ್.ಮೂರ್ತಿ, ಆಗಾ ಸುಲ್ತಾನ್, ಪಾರಸ್ಮಾಲ್ ಜೈನ್, ಕೆ.ಎಂ.ಇಬ್ರಾಹಿಂ, ಬಿ.ಕೆ.ಶಿವರಾಂ, ಸಿ.ವಿ.ರಾಜಪ್ಪ, ಶಶಿಕುಮಾರ್, ರಾಮಚಂದ್ರು, ವಿ.ಎಸ್.ಆರಾಧ್ಯ.
ಕಾರ್ಯದರ್ಶಿಗಳು: ಮುರಳಿ ಯಕಲಾರ್ಕರ್, ಮೀನಾ ತೂಗುದೀಪ ಶ್ರೀನಿವಾಸ್, ಮಮತಾ ಗಟ್ಟಿ, ಎಚ್.ಕೆ.ಗೋವಿಂದಪ್ಪ, ಸಿ.ಎಫ್.ನಾಯಕ್, ವೆಂಕಟಮುನಿ, ಸುಧೀಂದ್ರ ಮಲ್ಲೇಶ್ವರಂ, ಚಂಪಾ ಪ್ರಕಾಶ್, ಭಾವನಾ, ರವಿಗೌಡ ವಿಠ್ಠಲಗೌಡ ಪಾಟೀಲ್, ಸತ್ಯನ್ ಪುತ್ತೂರ್, ರಾಜಾನಂದಿನಿ ಕಾಗೋಡು ತಿಮ್ಮಪ್ಪ.

ರಾಜಕುಮಾರ್, ದೇವೇಂದ್ರಪ್ಪ, ಶಿವಣ್ಣ ಪಟೇಲ್, ಡಾ.ನಾಗಲಕ್ಷ್ಮಿ, ಕರಿಯಣ್ಣ, ಕೆ.ಎಂ.ನಾಗರಾಜ್, ಯೋಗೇಶ್ವರಿ, ಗೋಪಾಲ್ ನಾಯ್ಕಿ, ಬಿ.ಆರ್.ನಾಯ್ಡು, ತಾತಯ್ಯ, ಯಂಕಣ್ಣ ಯಾದವ್, ಹಿರಿಯಣ್ಣಸ್ವಾಮಿ, ಎಂ.ಲೋಕೇಶ್ ರಾವ್, ವಿಜಯ್‌ಮುಲಗುಂದ್, ಲಕ್ಷ್ಮಿಕಾಂತ್.
ಅಶ್ವಿನಿಕುಮಾರಿ ರೈ, ತಾರಾನಾಥ ಶೆಟ್ಟಿ, ವೆರೋನಿಕಾ ಕಾರ್ನೆಲಾ, ನವೀನ್ ಡಿ’ಸೋಜಾ, ಐವಾನ್ ನಿಗ್ಲಿ, ಸುನೀಲ್ ಹನುಮಣ್ಣನವರ್, ಅರುಣ್ ಮಾಚಯ್ಯ, ಅನಿಲ್‌ಕುಮಾರ್ ಪಾಟೀಲ್, ಸಿ.ಬಿ.ಪಾಟೀಲ್, ಬಾಲಕೃಷ್ಣ, ಪ್ರಕಾಶ್ ಕೋಳಿವಾಡ್, ರಾಜಶೇಖರ ಮೆಣಸಿನಕಾಯಿ, ಸಿ.ಎ.ಪಾಟೀಲ್.
ಬಸಪ್ರಭು ಅಪ್ಪಾಸಾಬ್ ಶರಣಗೌಡ್, ದಯಾನಂದ ಎಸ್.ಪಾಟೀಲ್, ಕೃಷ್ಣಾಜಿ ಕುಲಕರ್ಣಿ, ಷಣ್ಮುಗಪ್ಪ, ಗುಲ್ಷಾದ್ ಅಹ್ಮದ್, ಚಾಂದ್‌ಪಾಷ, ಅಬ್ದುಲ್ ಘನಿ, ರೆಹಾನಾ ಬಾನು, ಮುಹಮ್ಮದ್(ಬಂಟ್ವಾಳ), ವಹೀದಾ ಇಸ್ಮಾಯಿಲ್, ಮನ್ಸೂರ್ ರಹ್ಮಾನ್‌ಖಾನ್, ಇದ್ರೀಸ್‌ಖಾನ್, ಮೆಹ್ರೋಝ್‌ಖಾನ್, ಸುಷ್ಮಾ ರಾಜಗೋಪಾಲರೆಡ್ಡಿ.

ಎ.ಶ್ರೀಧರ್, ಶಂಕರದೊಡ್ಡಿ, ರಾಮಚಂದ್ರಪ್ಪ, ಪುಷ್ಪಾ ಅಮರನಾಥ್, ಹನುಮಗೌಡ, ಎಚ್.ಬಿ.ಮುರಾರಿ, ಮುನಿಕೃಷ್ಣ, ಬಸವರಾಜ್, ಎಂ.ರಾಮಲಿಂಗಯ್ಯ, ಕಮಲಾಕ್ಷಿ ರಾಜಣ್ಣ, ಕಾಂತ ನಾಯ್ಕಿ, ಕನ್ನಿರಾಮ್ ರಾಥೋಡ್, ದಿನೇಶ್, ಉಮೇಶ್, ಎಚ್.ಆರ್.ಭಾಸ್ಕರ್, ಅರವಿಂದ್ ಅರಳಿ, ಮದನ್‌ಮಲ್ಲು, ಎಂ.ನಾರಾಯಣಸ್ವಾಮಿ(ಮಾಲೂರು).
ಡಾ.ಆನಂದಕುಮಾರ್, ನಾಗಚೌಡಯ್ಯ, ಶಿವನಾಗಪ್ಪ, ಶ್ವೇತಾ ದೇವರಾಜ್, ರಘು ಗುಜ್ಜಲ್, ಎಸ್.ಸಿ.ಬಸವರಾಜ್, ಕಮಲಾ ಮರಿಸ್ವಾಮಿ, ಟಿ.ಈಶ್ವರ್, ಸವಿತಾ ರಮೇಶ್, ಗಿರೀಜಾ ಲೋಕನಾಥ್, ಕೆ.ದಿನೇಶ್(ತೀರ್ಥಹಳ್ಳಿ), ಅನಿಲ್‌ಕುಮಾರ್, ಮಧು ಮಾದೇಗೌಡ, ಬಲರಾಂ, ಗೋಪಿನಾಥ್, ರಾಮಲಿಂಗೇಗೌಡ, ಶಾರದಾ ಗೌಡ, ಶ್ರೀನಾಥ್, ವಿದ್ಯಾಗೌಡ, ರವಿಕುಮಾರ್, ಜಿ.ಎಸ್.ಕಾರ್ತಿಕ್, ಕಾರೋಲಿಯನ್, ಗೋವಿಂದಸ್ವಾಮಿ ಹಾಗೂ ಪ್ರದೀಪ್‌ಕುಮಾರ್ ಅವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X