ಮೈಸೂರಿನಲ್ಲಿ ರವಿವಾರ ಕರಾವಳಿ ಸಾಂಸ್ಕೃತಿಕ ಚಾವಡಿಯ ಸದಸ್ಯರು ಆಯೋಜಿಸಿದ್ದ ‘ಕೆಸರು ಗದ್ದೆಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕ, ಯುವತಿಯರು, ಹಿರಿಯರು ಯಾವುದೇ ಭೇದವಿಲ್ಲದೆ ಕೆಸರಲ್ಲಿ ಮಿಂದೆದ್ದು ಸಂಭ್ರಮಿಸಿದರು.