ಫೆಡರರ್‌ಗೆ 8ನೆ ವಿಂಬಲ್ಡನ್ ಕಿರೀಟ
ಸ್ವಿಟ್ಝರ್‌ಲೆಂಡ್‌ನ ರೋಜರ್ ಫೆಡರರ್ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ರವಿವಾರ ಜಯ ಗಳಿಸುವ ಮೂಲಕ ಎಂಟನೆ ಬಾರಿ ವಿಂಬಲ್ಡನ್ ಕಿರೀಟ ಧರಿಸಿದ್ದಾರೆ. ಇಂದು ನಡೆದ ಫೈನಲ್‌ನಲ್ಲಿ ಫೆಡರರ್ ಅವರು ಕ್ರೋವೇಶಿಯಾದ ಮರಿನ್ ಸಿಲಿಕ್ ವಿರುದ್ಧ 6-3, 6-1, 6-4 ಅಂತರದಲ್ಲಿ ಜಯ ಗಳಿಸಿ 19ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ತನ್ನದಾಗಿಸಿಕೊಂಡರು.
Next Story





