ಮಂಗಳೂರು, ಜು. 23: ನಗರದ ಅಳಕೆಯಲ್ಲಿರುವ ಸುವರ್ಣ ಕ್ಲಿನಿಕ್‌ನಲ್ಲಿ ಸುವರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟಿ ಅಮವಾಸ್ಯೆಯಂದು ಉಚಿತವಾಗಿ ಆಟಿ ಕಷಾಯ ವಿತರಿಸಲಾಯಿತು.
ಸುಮಾರು 1250 ಮಂದಿ ಇದರ ಪ್ರಯೋಜನ ಪಡೆದರು ಎಂದು ಸುವರ್ಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಡಾ. ಹರಿಪ್ರಸಾದ್ ಸುವರ್ಣ ತಿಳಿಸಿದ್ದಾರೆ..