ಜುಲೈ 29ರಂದು ಆಳ್ವಾಸ್‍ನಲ್ಲಿ 'ಎಜ್ಯು ಮ್ಯಾಜಿಕ್'
ಮೂಡುಬಿದಿರೆ,ಜು.27: ಆಳ್ವಾಸ್ ಕಾಲೇಜಿನ ಹ್ಯೂಮನಿಟಿ ಫೋರಂ ಹಾಗೂ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ `ಎಜ್ಯು ಮ್ಯಾಜಿಕ್' ಕಾರ್ಯಾಗಾರವನ್ನು ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಜುಲೈ 29ರಂದು ಮಧ್ಯಾಹ್ನ 12.15ಕ್ಕೆ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮುಬಿನಾ ಪರ್ವಿನ್ ತಾಜ್ ಸಂಪನ್ಮೂಲ ವ್ಯಕ್ತಿಯಾಗಿರುವರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಬಿ. ಅಧ್ಯಕ್ಷತೆವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story





