ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಜು. 29: ಮೂರು ಮಂದಿ ಐಎಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.
ಉಜ್ವಲ್ ಕುಮಾರ್ ಘೋಷ್-ಕಾರ್ಯಕಾರಿ ನಿರ್ದೇಶಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಆರ್.ವೆಂಕಟೇಶ್ ಕುಮಾರ್- ಜಿಲ್ಲಾಧಿಕಾರಿ ಕಲಬುರಗಿ ಜಿಲ್ಲೆ, ಡಾ.ರಾಗಪ್ರಿಯ-ವ್ಯವಸ್ಥಾಪಕ ನಿರ್ದೇಶಕ ಜೆಸ್ಕಾಂ ಕಲಬುರಗಿ ಇಲ್ಲಿಗೆ ವರ್ಗಾವಣೆ ನಿಯೋಜನೆ ಮಾಡಲಾಗಿದೆ.
Next Story





