ಉಳ್ಳಾಲ: ಎಸ್ಕೆಎಸೆಸ್ಸೆಫ್ ನಿಂದ ಮಜ್ಲಿಸುನ್ನೂರು
ಮಂಗಳೂರು, ಜು. 28: ಎಸ್ಕೆಎಸೆಸ್ಸೆಫ್ ಉಳ್ಳಾಲ ಘಟಕದ ವತಿಯಿಂದ ಘಟಕದ ಕಚೇರಿಯಲ್ಲಿ ಇತ್ತೀಚೆಗೆ ಮಜ್ಲಿಸುನ್ನೂರು ದ್ಸಿಕ್ರ್ ಕಾರ್ಯಕ್ರಮ ನಡೆಯಿತು.
ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ಮಜ್ಲಿಸ್‌ನ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಲಂಗಡಿ ಹೊಸಪಳ್ಳಿ ಅಧ್ಯಕ್ಷ ಫಾರೂಖ್ ಉಳ್ಳಾಲ್, ಶಂಸುಲ್ ಉಲಮಾ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಯು.ಟಿ. ಮುಹಮ್ಮದ್, ಉಪಾಧ್ಯಕ್ಷ ಕೆ,ಎಸ್. ಮ್ಯೊದಿನ್, ಘಟಕದ ಅಧ್ಯಕ್ಷ ಬಶೀರ್ ಇಸ್ಮಾಯೀಲ್, ಬಶೀರ್ ಗುಂಡಿಹಿತ್ಲು, ಅಬ್ದುಲ್ ರಝಾಕ್ ಹರೇಕಳ, ಹುಸೈನ್ ಮಿಲ್ಲತ್, ಅಝೀಝ್ ಬಸ್ತಿಪಡ್ಪು, ಇಕ್ಬಾಲ್ ಬಡಕೋಡಿ, ನವಾಝ್ ಬಾವ, ಹೈದರ್ ಉಳ್ಳಾಲ್ ಬೈಲ್, ಪುತ್ತುಮೋನು ಹುಸೈನ್, ಮುಹಮ್ಮದ್ ಗುಂಡಿಹಿತ್ಲು, ಖಾದರ್ ಹಾಜಿ ಅಝಾದ್ ನಗರ, ಇಬ್ರಾಹೀಂ ಕೌಸರ್ ಮತ್ತಿತರು ಉಪಸ್ಥಿತರಿದ್ದರು.
Next Story





