ಅಮ್ಮೆoಬಳ: ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

ಅಮ್ಮೆoಬಳ, ಜು. 30: ರಿಫಾಯಿಯ್ಯ ಜುಮಾ ಮಸೀದಿ ಜಾರದಗುಡ್ಡೆ ಅಮ್ಮೆoಬಳ ಹಾಗೂ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಜಾರದಗುಡ್ಡೆ, ರಂತಡ್ಕ ಇದರ ಆಶ್ರಯದಲ್ಲಿ ಸಂಘಟನೆಯ ಉಪಾಧ್ಯಕ್ಷ ಸಿರಾಜ್ ಜಾರದಗುಡ್ಡೆ ಮತ್ತು ಅವರ ತಾಯಿ ಹಜ್ ಯಾತ್ರೆಗೆ ತೆರಳುತ್ತಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭ ಇಲ್ಲಿನ ಮಸೀದಿಯ ಖತೀಬ್ ಸೈಯದ್ ಅಮೀರ್ ಅಸ್ಸಖಾಫ್, ಅಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ಸಿ.ಅಬೂಬಕರ್, ಎಸ್ಸೆಸ್ಸೆಫ್ ನ ಮರ್ಝೂಕ್, ಸಂಶೀರ್, ನಝೀರ್, ಶಮೀರ್, ಉಸ್ಮಾನ್ ಸಖಾಫಿ, ಝಕಾರಿಯ್ಯ ಹಾಜಿ, ರಹೀಮ್, ಜಾಫರ್, ಹನೀಫ್ ಕೆ.ಕೆ, ರಝಾಕ್ ಆರ್.ಕೆ, ರಝಾಕ್, ಆಸಿಫ್, ಖಾದರ್ ಗಂಡಿ, ದಾವೂದ್, ಹನೀಫ್, ರಾಜಬ್ ಬ್ಯಾರಿ, ಮುಸ್ತಫಾ ಸಖಾಫಿ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story





