ಅಜೆಕಾರು : ಕಿರೆಂಚಿಬೈಲ್ ಶಾಲಾ ಕೈ ತೋಟ ರಚನೆ

ಹೆಬ್ರಿ, ಜು. 31: ಅಜೆಕಾರು ಮರ್ಣೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮರ್ಣೆ ಒಕ್ಕೂಟದ ವತಿಯಿಂದ ಕಿರೆಂಚಿಬೈಲು ಸರ್ಕಾರಿ ಶಾಲೆಯಲ್ಲಿ ತರಕಾರಿ ಕೈ ತೋಟ ರಚನೆ ಕಾರ್ಯವನ್ನು ನಡೆಯಿತು.
ಪ್ರತಿನಿಧಿ ವಿಜಯಾ ಕಾಮತ್, ಅಧ್ಯಕ್ಷ ಮನೋಹರ ಸೋನ್ಸ್, ಪ್ರವೀಣ್ ಮಡಿವಾಳ್, ಶಾಲಾ ಶಿಕ್ಷಕರು, ಒಕ್ಕೂಟದ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.
Next Story





