ತೋಕೂರು: ಗದ್ದೆಯಲ್ಲೊಂದು ದಿನ ಸ್ಪರ್ಧೆ

ಮಂಗಳೂರು, ಆ.1: ಭಾರತೀಯ್ ಕಥೋಲಿಕ್ ಯುವ ಸಂಚಾಲನ್ ತೋಕುರ್ ಘಟಕ್ ವತಿಯಿಂದ ‘ವ್ಹಾರೇ..ವ್ಹಾ ಅಮ್ಚೊ ಖೆಳ್ ಗಾದ್ಯಾಂತ್ ಖೆಳ್ಯಾಂ’ ಕಾರ್ಯಕ್ರಮವು ತೋಕೂರಿನಲ್ಲಿ ರವಿವಾರ ನಡೆಯಿತು.
ಪೀಟರ್ ಫೆರ್ನಾಂಡಿಸ್, ಕ್ಯಾಥಲಿಕ್ ಸಭಾ ಮಂಗಳೂರು ಇದರ ಅಧ್ಯಕ್ಷ ಅನಿಲ್ ಲೋಬೊ, ತೋಕೂರು ಸಂತ ಸೆಬೆಸ್ತಿಯನ್ನರ ಇಗರ್ಜಿಯ ಉಪಾಧ್ಯಕ್ಷ ಜೆರಾಲ್ಡ್ ಡಿಸೋಜ ಮುಖ್ಯ ಅತಿಥಿಯಾಗಿದ್ದರು.
ಪ್ರಿಯಾ, ಜ್ಯೋತಿ ಸಲ್ದಾನ್ಹ, ಐಸಿವೈಎಂನ ಅಧ್ಯಕ್ಷ ಎಲ್‌ರೋಯ್ ಸಲ್ದಾನ್ಹ, ಅನೀಶ್ ಡಿಸೋಜ, ಐರಿನ್ ಡಿಸೋಜ, ಪ್ರಕಾಶ್ ಡಿಸೋಜ, ಪ್ರೆಸಿಲ್ಲಾ ವೇಗಸ್ ಉಪಸ್ಥಿತರಿದ್ದರು.
Next Story





