ಅಕ್ರಮ ಜೂಜಾಟ: ಆರೋಪಿಗಳ ಬಂಧನ
ಚಿಕ್ಕಮಗಳೂರು, ಆ.2: ಅಕ್ರಮ ಜೂಜಾಟದ ಸಂಬಂಧ 13 ಮಂದಿ ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಹೇಮಗಿರಿಯ ಕೆರೆ ಬಳಿ ಬಸವರಾಜ್, ದೇವರಾಜ್ ನಾಯ್ಕ, ಬಾಬು ಜಾನ್, ಈಶನಾಯ್ಕ, ಮಂಜುನಾಥ್ ಬೋವಿ, ಮಂಜಾನಾಯ್ಕ, ದೇವರಾಜ್, ಜಶ್ವಂತ್, ನಿಸ್ಸಾರ್, ವೆಂಕಟೇಶ್, ಕೆ.ದೇವರಾಜ್, ಪರಮೇಶ್ ಮತ್ತು ಭರತೇಶ್ ಬಂಧಿತರಾಗಿದ್ದಾರೆ.
ಆರೋಪಿಗಳಿಂದ 20500 ರೂ.ಗಳ ನಗದು ಹಣವನ್ನು ವಶಪಡಿಸಿಕೊಂಡಿರುವ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





