ಸಾಗರ, ಆ.4: ಇಲ್ಲಿನ ನೆಹರು ನಗರದಲ್ಲಿರುವ ಅಲ್ ಅಮೀನ್ ಮಸೀದಿಯಲ್ಲಿ ಪವಿತ್ರ ಹಜ್ ಯಾತ್ರೆಗೆ ಹೊರಟ ತಾಲ್ಲೂಕಿನ 15 ಜನ ಹಜ್ ಯಾತ್ರಿಗಳಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂಧರ್ಭದಲ್ಲಿ ಮಸೀದಿ ಧರ್ಮಗುರು ನೌಫಲ್, ಅದ್ಯಕ್ಷ ಅಲ್ ಹಾಜ್ ಮೊಹಿದ್ದೀನ್ ಸಾಬ್,ಮಹಮ್ಮದ್ ಜಿಕ್ರಿಯಾ,ಅಬ್ದುಲ್ ಖಾದರ್,ಅಬ್ದುಲ್ ಸಲಾಮ್,ಫಯಾಜ್ ಹಾಜರಿದ್ದರು.