ಮಂಗಳೂರು, ಆ. 4: ಡಿಸಿಪಿಗಳಾದ ಕೆ. ಎಂ. ಶಾಂತರಾಜು (ಕಾನೂನು ಮತ್ತು ಸುವ್ಯವಸ್ಥೆ), ಹನುಮಂತ ರಾಯ (ಅಪರಾಧ ಮತ್ತು ಸಾರಿಗೆ) ವರ್ಗಾವಣೆಗೊಂಡಿದ್ದಾರೆ.
ಶಾಂತರಾಜು ಬೆಂಗಳೂರು ಗುಪತಿದಳದ ಡಿಸಿಪಿಯಾಗಿ ಹಾಗೂ ಹನುಮಂತರಾಯ ಅವರು ಪ್ರಾಂಶುಪಾಲ ಪೊಲೀಸ್ ತರಬೇತಿ ಶಾಲೆ ಚನ್ನಪಟ್ಟಣಕ್ಕೆ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.