ಮಣಿಪಾಲ, ಆ.5: ಮಣಿಪಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಜು.28 ರಂದು ದಾಖಲಾಗಿದ್ದ ಕಾರವಾರದ ಡಯಲ್‌ಬ್ರೆಟ್ ಡಿಕೋಸ್ತಾ(56) ಎಂಬವರು ಆ.4ರಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಆಸ್ಪತ್ರೆ ಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.